Page 1
CBSE BOARD
SAMPLE
PAPER
2026
SOLUTIONS
DOWNLOAD
Page 2
KANNADA-015
MARKING SCHEME
CLASS - X
2025 – 2026
TIME: 3 HOURS MARKS: 80
_____________________________________________________________________________
PART – 1 (40 ಅಂಕಗಳು)
SECTION -A
(ವಾಚನ ಮತ್ತು ಗರಹಿಕಾ ಕೌಶಲ್ಯ) = 20 ಅಂಕಗಳು.
1. ಈ ಕೆಳಗಿನ ಗದಾಯಂಶವನತು ಓದಿಕೆ ಂಡತ ಅದರ ಕೆಳಗೆ ಕೆ ಟ್ಟಿರತವ ಪ್ರಶ್ೆುಗಳಿಗೆ ಉತ್ುರ ಬರೆಯಿರಿ. 5 X1=5
I. D. ಕೃಷಿ, ಪಶು ಸಾಕಾಣಿಕೆ ಹಾಗೂ ರೆೇಷ್ೆೆ ಉದ್ಯಮ 1
II. A. ಚಾಮುುಂಡೆೇಶವರಿ 1
III. C. ಕೊೇಲಾರಮೆ 1
IV. B. ಅುಂತರಗುಂಗೆ 1
V. D. 2 ನೆಯ ಹೆೇಳಿಕೆ ಮಾತರ ಸರಿಯಾಗಿದೆ. 1
2.ಈ ಕೆಳಗಿನ ಗದಾಯುಂಶವನುು ಓದಿಕೊುಂಡು ಅದ್ರ ಕೆಳಗೆ ಕೊಟ್ಟಿರುವ ಪರಶ್ೆುಗಳಿಗೆ ಉತತರ ಬರೆಯಿರಿ. 5 X1=5
I. D. ಯೇಗಿ, ಆದಿಯೇಗಿ, ಪರಧಾನ ಗುರು, ಆದಿಗುರು 1
II.C. ಪೌರಾಣಿಕ ಸಪತಋಷಿಗಳಿಗೆ 1
III.C. ಮೂರು ಹೆೇಳಿಕೆಗಳು ಸರಿಯಾಗಿವೆ. 1
IV. C. ಸುಂಧೂ ಸರಸವತಿ ಕಣಿವೆಯ 1
V. A. ಆದಿಸವರೂಪ 1
3. ಕೆಳಗೆ ಕೊಟ್ಟಿರುವ ದೆೇವನೂರು ಮಹಾದೆೇವ ಅವರು ಬರೆದ್ ʻಎದೆಗೆ ಬಿದ್ದ ಅಕ್ಷರʼ ಎುಂಬ ಪಾಠವನುು ಓದಿ ಕೆಳಗಿನ ಪರಶ್ೆುಗಳಿಗೆ
ಉತತರಿಸ.
ಈ ಕೆಳಗಿನ ಪರಶ್ೆುಗಳಿಗೆ ಒುಂದ್ು ವಾಕಯದ್ಲ್ಲಿ ಉತತರ ಬರೆಯಿರಿ. 5x1=5
I. ಡಾ. ಅಶ್ೆ ೇಕ ಪೆೈ ಅವರು ಯಾವ ಸುಂಶ್ೆ ೇಧನಾ ಸತಯವನುು ಹೆೇಳಿದ್ರು?
ಉತ್ತರ; ಡಾ. ಅಶ್ೆ ೇಕ ಪೆೈ ಅವರು ಮನಸ್ಸಿನ ಬಗ್ಗೆ ಸುಂಶ್ೆ ೇಧನಾ ಸತಯವನುು ಹೆೇಳಿದ್ರು . 1
II. ಕೊಲೆ ದ್ೃಶಯವನುು ನೊೇಡುತಿತದ್ದವರ ಮನಸಿನಲ್ಲಿ ಯಾವ ಭಾವನೆ ಉುಂಟಾಗುತತದೆ?
ಉತ್ತರ: ಕೊಲೆ ದ್ೃಶಯವನುು ನೊೇಡುತಿತದ್ದವರ ಮನಸಿನಲ್ಲಿ ದುುಃಖದ ಭಾವನೆ ಉುಂಟಾಗುತತದೆ. 1
III. ಟೆಲ್ಲವಿಷನ ನೊೇಡುತಿತದ್ದವರಿಗೆ ಖುಷಿ ಭಾವನೆ ಯಾವಾಗ ಉುಂಟಾಗುತತದೆ?
ಉತ್ತರ: ಟೆಲ್ಲವಿಷನ ನೊೇಡುತಿತದ್ದವರಿಗೆ ನೃತ್ಯದ ದೃಶ್ಯ ಬಂದಾಗ ಖುಷಿ ಭಾವನೆ ಉುಂಟಾಗುತತದೆ. 1
Page 3
IV. ಲೆೇಖಕರ ಪರಕಾರ ಬುದ್ಧನ ಕಾರುಣ್ಯ ಎಲ್ಲಿುಂದ್ ಮೂಡಿರಬಹುದ್ು?
ಉತ್ತರ: ಯಾವ ಜೀವಿಯೂ ತ್ನನಷ್ಟಕ್ಗೆ ತಾನಿಲ್ಲ, ಎಲ್ಾಲ ಜೀವಿಗಳು ಪರಿಸರದಲ್ಲಲ ಉಸ್ಸರಾಡುತ್ತ ಕಂಪನ ಉಂಟು
ಮಾಡುತ್ತತರುತ್ತವಗ ಎಂಬ ಅನುಕಂಪನದಂದ ಕ್ಾರುಣ್ಯ ಮೂಡಿರಬಹುದು. 1
V. ಮನುಷಯರು ಏನನುು ಎಚ್ಚರಗೊಳಿಸಬೆೇಕು?
ಉತ್ತರ: ಮನುಷ್ಯ ತ್ಮ್ಮೊಳಗಿರುವ ಮೂರ್ಾಾವಸ್ಗೆಯಲ್ಲಲರುವ ಕ್ಾರುಣ್ಯವನುನ ಎಚ್ಚರಗ್ಗೂಳಿಸಬಗೀಕು. 1
4. ಈ ಕೆಳಗೆ ಕೊಟ್ಟಿರುವ ಕುವೆುಂಪು ಅವರು ಬರೆದಿರುವ ʻಹಸುರುʼ ಪದ್ಯವನುು ಓದಿಕೊುಂಡು ಅದ್ರ ಕೆಳಗೆ ಕೊಟ್ಟಿರುವ ಪರಶ್ೆುಗಳಿಗೆ
ಸರಿಯಾದ್ ಉತತರವನುು ಆರಿಸ ಬರೆಯಿರಿ.
ಈ ಕೆಳಗಿನ ಪರಶ್ೆುಗಳಿಗೆ ಒುಂದ್ು ವಾಕಯದ್ಲ್ಲಿ ಉತತರ ಬರೆಯಿರಿ. 5X1 =5
I. ಕವಿಗೆ ಯಾವುವು ಹಸುರಾಗಿ ಕಾಣ್ುತತದೆ?
ಉತತರ: ಕವಿಗೆ ಆಗಸ,ಮುಗಿಲು ಗದೆದಯ ಬಯಲು ,ಹಸುರಿನ ಮಲೆ, ಕಣಿವೆ , ಸುಂಜೆಯ ಬಿಸಲು ಹಸರಾಗಿ ಕಾಣಿಸುತತದೆ. 1
II. ಕವಿಯು ನೊೇಡಿದ್ ಅಡಕೆಯ ತೊೇಟ ಎಲ್ಲಿದೆ?
ಉತತರ: ಕವಿಯು ನೊೇಡಿದ್ ಅಡಕೆಯ ತೊೇಟ ಬನದ್ುಂಚಿನಲ್ಲಿದೆ. 1
III. ಕವಿಗೆ ಹಸುರು ಹುಲುಿ ಹೆೇಗೆ ಕಾಣ್ುತತದೆ?
ಉತತರ: ಕವಿಗೆ ಹಸುರು ಹುಲುಿ ಮಕಮಲ್ಲಿನ ಜಮಖಾನೆಯುಂತೆ ಕಾಣ್ುತತದೆ. 1
IV. ಆಶವಯುಜ ಮಾಸದ್ಲ್ಲಿ ಕವಿಗೆ ಭತತದ್ ಗದೆದಯು ಹೆೇಗೆ ಕಾಣ್ುತತದೆ?
ಉತತರ:ಆಶವಯುಜ ಮಾಸದ್ಲ್ಲಿ ಕವಿಗೆ ಭತತದ್ ಗದೆದಯು ಗಿಳಿಯ ಬಣ್ಣದ್ುಂತೆ ಕಾಣ್ುತತದೆ. 1
V. ಹಸುರು ಪದ್ಯವನುು ಬರೆದ್ ಕವಿ ಯಾರು?
ಉತತರ: ಹಸುರು ಪದ್ಯವನುು ಬರೆದ್ ಕವಿ ಕುವೆುಂಪು. 1
SECTION -B
(ಅನವಯಿಕ ವಾಯಕರಣ ಮತ್ತು ಪ್ಠ್ಯಪ್ೂರಕ ಅಧ್ಯಯನ) = 20 ಅಂಕಗಳು.
A. 5. ಕೆಳಗಿನ ಪ್ರತಿಯಂದತ ಬಹತ ಆಯ್ಕೆ ಪ್ರಶ್ೆುಗಳಿಗೆ ನಾಲ್ತೆ ಉತ್ುರವನತು ಕೆ ಡಲಾಗಿದೆ. ಅವುಗಳಲ್ಲಿ ಸರಿಯಾದ ಪ್ದವನತು
ಆರಿಸಿ ಬರೆಯಿರಿ. 10X1=10
I. D. a-2 b-4 c-1 d-5 1
II. B. 2 ಮತುತ 4 1
III. B. ಸಪತಮೇ 1
IV. B. ಉತತಮ ಪುರುಷ ಸವವನಾಮ 1
V. D. ನೊೇಡು 1
VI. D.ಹಳಸಲು-ಮಾಸ 1
VII. A. ಭೂಮ 1
VIII. B.ಗುಣ್ 1
IX. A. 1 ಮತುತ 2 1
X. D.ತಿುಂಡಿ - ತಿನಿಸು 1
Page 4
6. I. ತಾಯಿ ಮಗುವನುು ನೊೇಡಲು ತೊಟ್ಟಿಲ ಕಡೆ ಬಾಗುತ್ತತದಾಾಳ ಗ/ಬಾಗುತಾತಳ ಗ.. 1
II. ಮಕೆಳು ಮನಗಯಲ್ಲಲ ಸುಮೊನಗ ಇರುವುದಲ್ಲ ಗಲ್ಾಟಗ ಮಾಡುತಾತರಗ. 1
III. ಹುಡುಗರು ಮಳೆ ಬರುವಾಗ ಆಟವಾಡರು – ಈ ವಾಕಯವನುು ನಿಷ್ೆೇಧಾರ್ವಕ ರೂಪದ್ಲ್ಲಿ ಬರೆಯಿರಿ. 1
IV.ʼಕುುಂಬಾರನಿಗೆ ವರುಷ ದೊಣ್ೆಣಗೆ ನಿಮಷʼ ಅರ್ವ- ಒುಂದ್ು ಕೆಲಸವನುು ಮಾಡಲು ಹೆಚ್ುಚ ಸಮಯ ಬೆೇಕು ಹಾಳು ಮಾಡಲು
ಒುಂದ್ು ಕ್ಷಣ್ ಸಾಕು.
ಅರ್ವಾ 1
ʼಕೂಡಿ ಬಾಳಿದ್ರೆ ಸವಗವಸುಖʼಅರ್ವ- ಒಟ್ಟಿಗೆ ಬಾಳಿದ್ರೆ ನಮ್ಮೆಲಿರ ಜೇವನ ಸುಖಮಯವಾಗಿರುತತದೆ.(ಮಕಕಳ ಆಲೊೇಚ್ನೆ ತಕಕುಂತೆ
ಅುಂಕಗಳನುು ನಿೇಡಬೆೇಕು)
V. ನಗೂೀವನುನ ಉಂಟು ಮಾಡುವುದು(ಗ್ಾಯ ಮಾಡುವುದು) ಈ ಅರ್ಾದಲ್ಲಲ ಬರಗದದಾರಗ ಮಕಕಳ ಆಲೊೇಚ್ನೆ ತಕಕುಂತೆ
ಅುಂಕಗಳನುು ನಿೇಡಬೆೇಕು. 1
5X1=5
7. I . A. ಚ್ಲ್ವಲ್ನ ಸ್ಾಾತ್ಂತ್್ಯ, ವಾಕ್ ಸ್ಾಾತ್ಂತ್್ಯ, ಕ್ರ್ಯಾ ಸ್ಾಾತ್ಂತ್್ಯ 1
II . B. ಬರಗವಣಿಗ್ಗಯನುನ ತ್ತದಾಕ್ಗೂಳಳಬಗೀಕ್ಗಂಬುದು 1
III . A. ಭಗತ್‌ಸ್ಸಂಗ್‌ನ ಸ್ಾಾತ್ಂತ್್ಯ ಪಗ್ೀಮವನುನ ನಗನಪಿಸುತ್ತದಗ. 1
IV . D. 4 ಮಾತ್್ ಸರಿ 1
V . C. ಚ್ಂದನ, ಸುವಣ್ಾ, ಕಬುು 1
PART – 2 (40-ಅಂಕಗಳು)
SECTION -C
(ಬರವಣಿಗೆ ಕೌಶಲ್ಯ) = 12 ಅಂಕಗಳು
8.ಪತರಲೆೇಖನ 4
● ಇುಂದ್ - ½
● ಅವರಿಗೆ - ½
● ದಿನಾುಂಕ, ಸಥಳ- ½
● ಮಾನಯರೆೇ, ವಿಷಯ- ½
● ಪತರದ್ ಒಡಲು – 1½
● ತಮೆ ವಿಶ್ಾವಸ - ½
ಅರ್ವಾ
▪ ಇುಂದ್ - ½
▪ ಅವರಿಗೆ - ½
▪ ದಿನಾುಂಕ, ಸಥಳ- ½
▪ ವಿಷಯ, ಉಲೆಿೇಖ- ½
▪ ಸವ-ವಿವರ – 1½
▪ ತಮೆ ವಿಶ್ಾವಸ - ½
Page 5
9. ವರದಿ 4
● ಶೇಷಿ೯ಕೆ — ½
● ಸಥಳ ½
● ದಿನಾುಂಕ - ½
● ವರದಿಯ ಒಡಲು --- 2
● ವರದಿಗಾರರ ರುಜು - - ½
10. ಪರಬುಂಧ 4
● ಪೇಠಿಕೆ -- 1
● ವಿಷಯ ವಿವರಣ್ೆ – 2
● ಉಪಸುಂಹಾರ/ಮುಕಾತಯ - 1
(ಪ್ಠ್ಯಗಳ ಅಧ್ಯಯನ) =28 ಅಂಕಗಳು
11. ಈ ಕೆಳಗಿನ ಪರಶ್ೆುಗಳಿಗೆ ಎರಡು ವಾಕಯಗಳಲ್ಲಿ ಉತತರಿಸರಿ. 4X2=8
I. ರಾಮನು ಗಿರಿವನವನುು ಏನೆುಂದ್ು ಪಾರರ್ಥವಸದ್ನು? 2
ರಾಮನು ಗಿರಿವನಗಳನುು ಕುರಿತು “ ಗಿರಿವನಗಳೆೇ ನಾನು ನಿಮೆನುು ಬೆೇಡಿಕೊಳುುವೆನು .ನನು ಪರೇತಿಯರಾಣಿ ಸೇತೆಯು ನನಗೆ
ದೊರೆಯುವಳೆೇ ? ಅವಳು ಇರುವ ಸಥಳವನುು ನಿೇವು ತಿಳಿದಿರುವಿರೆೇ ? ನನು ಹೃದ್ಯದ್ ಈ ದ್ುುಃಖವು ನಾಶವಾಗುತಿತಲಿವಲಿ ‘ ಎುಂದ್ು
ಪಾರರ್ಥವಸದ್ನು .
II. ಕೃಷಣನು ಆಮಷಗಳನುು ಒಡಿಿದಾಗ ಕಣ್ವನ ಮನದ್ಲ್ಲಿ ಮೂಡಿದ್ ಭಾವನೆಗಳೆೇನು? 2
ಕೃಷಣನು ಕಣ್ವನಿಗೆ ಆಮಷಗಳನುು ಒಡಿಿದಾಗ ಕೊರಳಸೆರೆ ಹಿಗಿಿದ್ವು , ಕುಂಬನಿಯು ರಭಸದಿುಂದ್ ಮುುಂದೆ ಬುಂದ್ು , ಅಧಿಕವಾಗಿ
ಕಣ್ವನು ದ್ುುಃಖಗೊುಂಡು ಮನದೊಳಗೆ “ ಅಯಯೇ , ದ್ುಯೇವಧನನಿಗೆ ಕೆೇಡಾಯಿತು ” ಎುಂದ್ನು . ಹರಿಯ ಹಗೆತನವು ಹೊಗೆ
ತೊೇರದೆ ಸುಟುಿಹಾಕುವುದ್ಲಿದೆ ಸುಮೆನೆ ಹೊೇಗುವುದೆ . ಕೃಷಣನು “ ನನುವುಂಶದ್ ರಹಸಯವನುು ತಿಳಿಸ ನನುನುು ಕೊುಂದ್ನು ” ಎುಂದ್ು
ಮನದ್ಲ್ಲಿ ನೊುಂದ್ುಕೊುಂಡನು .
III. ಅರಿಯದವರಗೂಡನಗ ಸಂಗ ಮಾಡಿದರಗ ಆಗುವ ಪರಿಣಾಮವಗೀನು? 2
ಉತತರ: ಅರಿಯದವರಗೂಡನಗ ಸಂಗವ ಮಾಡಿದಡಗ ಕಲ್ಲ ಹಗೂಡಗದು ಕ್ರಡಿಯನುನ ತಗಗ್ಗದುಕ್ಗೂಂಡಂತಗ ಆಗುತ್ತದಗ.
IV. ಪುಟ್ಟಟಯ ಪ್ಶ್ಗನಗಳಗೀನು?
ವಸಂತ್ನು ಗುಡಿಸಲ್ಗೂಳಗ್ಗ ಬರಲ್ು ಹಗದರಿದನಗ? ಮತ್ುತ ಹರಿದ ಚಂದ ಬಟಗಟಗಳನುನ ಕಂಡು ವಸಂತ್ನು ಮರುಗಿದನಗ? ಎುಂದ್ು
ಪುಟ್ಟಿಯು ಪರಶುಸದ್ಳು. 2
12. 3 X2=6
I. ಮಹಿಳೆಯ ಆತವನಾದ್ ಕೆೇಳಿ ರಾಹಿಲನ ಮನದ್ಲ್ಲಿ ಮೂಡಿದ್ ಪರಶ್ೆುಗಳಾವುವು?
. ಉತ್ತರ: ಮಹಿಳೆಯ ಆತವನಾದ್ ಕೆೇಳಿದ್ ರಾಹಿಲನ ಮನದ್ಲ್ಲಿ ಆ ಮಹಿಳೆ ಯಾವ ರಿೇತಿಯ ಅಪಾಯದ್ಲ್ಲಿ ಸಲುಕಿದಾದಳ ೆ? ಆ
ಮನೆಯಳಗೆ ಏನು ಸುಂಭವಿಸುತಿತದೆ? ತಾನಿೇಗ ಈ ಕದ್ವನುು ತಟ್ಟಿದ್ರೆ ಪರಿಣ್ಾಮವೆೇನಾಗಬಹುದ್ು? ಆ ಮನೆಯಿುಂದ್ ಒುಂದೆೇ ಒುಂದ್ು
ಬೆಳಕಿನ ಕಿರಣ್ವೂ ಹೊರಗಡೆಗೆ ಹಾಯುತಿತಲಿ. ಗಡಿ ಪರದೆೇಶದ್ಲ್ಲಿ ವಿಮಾನ ದಾಳಿಯಿುಂದ್ ರಕ್ಷಿಸಕೊಳುಲು ʻಬಾಿಕ ಔಟʼ ನಿಯಮ
Page 6
ಪಾಲ್ಲಸಲಾಗುತಿತದೆ. ಇುಂತಹ ಸಮಯದ್ಲ್ಲಿ ಆ ಮನೆಯಳಗೆ ಯಾವ ರಿೇತಿಯ ಕೌರಯವ ನೆಡೆಯುತಿತದೆ? ಎುಂಬ ಪರಶ್ೆುಗಳು
ಮೂಡಿದ್ವು.
II. ವಾಲ್ಲೀಕಿ ಆಶರಮಕೆಕ ಯಜಾಾಶವವು ಬುಂದ್ ಬಗೆಯನುು ವಿವರಿಸ.? 3
ಶರೇರಾಮನು ಮಹಷಿವಗಳ ಆದೆೇಶದ್ುಂತೆ ಅಶವಮ್ಮೇಧಯಾಗವನುು ಕೆೈಗೊುಂಡು , ಶತುರಘ್ುನ ಬೆುಂಗಾವಲ್ಲನಲ್ಲಿ ಯಜ್ಞಾಶವವನುು
ಕಳುಹಿಸದ್ನು . ರಾಮನ ಆಜ್ಞೆಯುಂತೆ ಹೊರಟ ಯಜ್ಞಾಶವವನುು ಭುಜಬಲ ಪರಾಕರಮಗಳಾದ್ ರಾಜರುಗಳು ತಡೆಯಲು ಹೆದ್ರಿ
ನಮಸಕರಿಸ ಮುುಂದೆ ಹೊೇಗಲು ಬಿಟಿರು . ಹಿೇಗೆ ಯಜ್ಞಾಶವವು ಭೂಮಯಲೆಿಲಿ ಸುಂಚ್ರಿಸುತತ ವಾಲ್ಲೀಕಿಯ ಆಶರಮದ್ ತೊೇಟದ್
ಹಸುರಾದ್ ಹುಲಿನುು ತಿನುಲು ಒಳಹೊಕಿಕತು .
13. ಈ ಕೆಳಗಿನ ಪರಶ್ೆುಗಳಿಗೆ ಸುಂದ್ಭವಹಾಗೂ ಸಾವರಸಯದೊಡನೆ ವಿವರಿಸ. 3X2= 6
I.“ಸಾಮಾಜಕ ಕಾನೂನುಗಳ ಹರಿಕಾರ” 3
ಆಯ್ಕಕ : – ಈ ವಾಕಯವನುು ‘ ಭಾಗಯಶಲ್ಲಿಗಳು ‘ ಗದ್ಯದ್ಲ್ಲಿರುವ ಪಠಯಪುಸತಕ ಸಮತಿಯು ಸುಂಗರಹಿಸ ನಿೇಡಿರುವ ನಾಲವಡಿ ಕೃಷಣರಾಜ
ಒಡೆಯರು ” ಭಾಗದಿುಂದ್ ಆರಿಸಕೊಳುಲಾಗಿದೆ .
ಸುಂದ್ಭವ : – ನಾಲವಡಿ ಕೃಷಣರಾಜ ಒಡೆಯರ ಕೊಡುಗೆಗಳನುು ವಿವರಿಸುವ ಸುಂದ್ಭವದ್ಲ್ಲಿ ಲೆೇಖಕರು ಈ ಮಾತನುು ಹೆೇಳಿದಾದರೆ .
ನಾಲವಡಿ ಕೃಷಣರಾಜ ಒಡೆಯರು ಸಥಳಿೇಯ ಸುಂಸೆಥಗಳನುು ರಚಿಸ ಆಡಳಿತ ವಿಕೆೇುಂದಿರೇಕರಣ್ ಮಾಡಿದ್ರು . ಮ್ಮೈಸೂರು ಸುಂಸಾಥನವನುು
ಮಾದ್ರಿ ಸುಂಸಾಥನವನಾುಗಿ ರೂಪಸದ್ರು . ‘ ಸಾಮಾಜಕ ಕಾನೂನುಗಳ ಹರಿಕಾರ ‘ ಎುಂದ್ು ಹೆಸರಾದ್ರು , ಸಾಹಿತಯ , ಸುಂಗಿೇತ ,
ವಾಸುತಶಲಿಗಳ ಅಭಿವೃದಿಧಗೆ ಒತುತ ನಿೇಡಿದ್ರು .
ಸಾವರಸಯ : – ಸವತುಃ ರಾಜರಾಗಿ ಕೆೇುಂದಿರೇಕೃತ ವಯವಸೆಥಗೆ ಬದ್ಲಾಗಿ ಆಡಳಿತದ್ಲ್ಲಿ ವಿಕೆೇುಂದಿರೇಕೃತ ವಯವಸೆಥ ತುಂದ್ು ಸಾಮಾಜಕ
ಕಾನೂನುಗಳನುು ಜಾರಿಗೊಳಿಸದ್ ಒಡೆಯರಿಗೆ ಈ ಬಿರುದ್ು ನಿೇಡಿರುವುದ್ು ಒಪುಿವುಂತಾದಾದಗಿದೆ
ಅರ್ವಾ
“ದಗೀವರಗ, ಮರ ಹತ್ುತವಷ್ುಟ ಅವಕ್ಾಶ್ ಕರುಣಿಸು” 3
ಉತ್ತರ: ಈ ವಾಕಯವನುನ ಶ್್ೀ ಎ.ಎನ್. ಮೂತ್ತಾರಾವ್ ಅವರು ರಚಸ್ಸರುವ ʻಸಮಗ್ ಲ್ಲ್ಲತ್ ಪ್ಬಂಧಗಳುʼ ಕೃತ್ತಯಂದ
ಆಯಾʻವಾಯಘ್್ಗಿೀತಗʼ ಎಂಬ ಗದಯಭಾಗದಂದ ಆರಿಸಲ್ಾಗಿದಗ.
ಮದಲ್ಲಂಗನ ಕಣಿವಗಯ ದಾರಿಯಲ್ಲಲ ಹುಲ್ಲಯ ಆಕ್ಮಣ್ದಂದ ತ್ಪಿಿಸ್ಸಕ್ಗೂಳಳಲ್ು ಶ್ಾನುಭಗೂೀಗರು ಖಿದಾ ಪುಸತಕವನುನ
ಹುಲ್ಲಯ ಮುಖದ ಮೀಲ್ಗ ಎಸ್ಗದು, ಮರದ ಕಡಗಗ್ಗ ಓಡಿದ ಸಂದಭಾದಲ್ಲಲ ಈ ಮಾತ್ನುನ ಹಗೀಳುತಾತರಗ.”ಸಂಕಟ ಬಂದಾಗ
ವಗಂಕಟರಮಣ್ʼ ಎಂಬಂತಗ ಶ್ಾನುಭಗೂೀಗರು ಹುಲ್ಲಯಂದ ತ್ಪಿಿಸ್ಸಕ್ಗೂಳಳಲ್ು ಅವಕ್ಾಶ್ ಮಾಡಿ ಕ್ಗೂಡು ಎಂದು ದಗೀವರನುನ
ಪಾ್ರ್ಥಾಸುವುದು ಬಹು ಸ್ಾಾರಸಯಪೂಣ್ಾವಾಗಿದಗ..
II. ಜೇವ ಸತುತ ಹೊೇಗುವುದ್ು ಗೊತತ” 3
ಆಯ್ಕಕ : -ಈ ವಾಕಯವನುು ಡಾ . ಬಿ.ಎಸ್.ಗದ್ದಗಿಮಠ ಅವರು ಸುಂಪಾದಿಸರುವ ‘ ಕನುಡ ಜನಪದ್ ಗಿೇತೆಗಳು ‘ ಕೃತಿಯಿುಂದ್ ಆಯದ ‘
ಹಲಗಲ್ಲಯ ಬೆೇಡರು ‘ ಎುಂಬ ಲಾವಣಿಯಿುಂದ್ ಆರಿಸಲಾಗಿದೆ
ಸುಂದ್ಭವ : – ಬಿರಟ್ಟಷರ ಆಜ್ಞೆಯನುು ಹೊರಡಿಸ , ಜನರಿುಂದ್ ಆಯುಧಗಳನುು ಬಲವುಂತವಾಗಿ ಕಿತುತಕೊಳುಲು ಪರಯತಿುಸದಾಗ
ಹಲಗಲ್ಲಯ ಪೂಜೆೇರಿ ಹನುಮ , ಬಾಯಡರ ಬಾಲ , ಜಡಗ , ರಾಮ ಮೊದ್ಲಾದ್ ವಿೇರರು ತಮೆಲ್ಲಿರುವ ಆಯುಧಗಳನುು ಕೊಡಲು
ಒಪಿದೆ , ನಿೇಡಿದ್ರೆ ತಾವು ಸತತುಂತೆ ಎುಂದ್ು ಹೆೇಳಿಕೊುಂಡ ಸುಂದ್ಭವದ್ಲ್ಲಿ ಈ ಮಾತು ಬುಂದಿದೆ .
ಸಾವರಸಯ : – ಹಲಗಲ್ಲಯ ಬೆೇಡರು ” ಆಯುಧಗಳು ತಮೆ ಪಾರಣ್ಕಿಕುಂತ ಮಗಿಲಾದ್ುದ್ು ಎುಂಬ ಭಾವನೆಯನುು ಹೊುಂದಿದ್ದರು ”
ಎುಂಬುದ್ು ಈ ಮಾತಿನಲ್ಲಿ ಸಾವರಸಯಪೂಣ್ವವಾಗಿ ಅಭಿವಯಕತಗೊುಂಡಿದೆ .
ಅಥವಾ
Page 7
“ಪರೇತಿಯ ಹಣ್ತೆಯ ಹಚೊಚೇಣ್” 3
ಆಯ್ಕಕ :- ಈ ವಾಕಯವನುು ಕವಿ ‘ಜ.ಎಸ್. ಶವರುದ್ರಪಿ’ ಅವರು ರಚಿಸರುವ ‘ಎದೆತುುಂಬಿ ಹಾಡಿದೆನು’ಕವನ ಸುಂಕಲನದಿುಂದ್ ಆಯದ
‘ಸುಂಕಲಿಗಿೇತೆ’ಎುಂಬ ಪದ್ಯದಿುಂದ್ ಆರಿಸಲಾಗಿದೆ.
ಸುಂದ್ಭವ :- ಮಾನವರ ದ್ುವವತವನೆಯಿುಂದ್ ಕಲುಷಿತವಾಗಿರುವ ನದಿೇಜಲಗಳ ಶುದಿಧೇಕರಣ್ ಹೆೇಗಾಗಬೆೇಕೆುಂಬ ಭಾವ ಕವಿಯ
ಮನದ್ಲ್ಲಿ ಮೂಡಿದಾಗ ಮುುಂಗಾರಿನ ಮಳೆಯಾಗಿ ಕಲೆಶಗಳನುು ಕೊಚಿಚಕೊುಂಡು ಹೊೇಗಬೆೇಕು , ಬರಡಾಗಿರುವ ಕಾಡು-ಮ್ಮೇಡುಗಳಿಗೆ
ವಸುಂತವಾಗಬೆೇಕೆುಂದ್ು ಹೆೇಳುವ ಸುಂದ್ಭವದ್ಲ್ಲಿ ಈ ಮಾತು ಬುಂದಿದೆ.
ಸಾವರಸಯ :- ಮುುಂಗಾರಿನ ಮಳೆ ಕಲೆಶಗಳನುು ಕೊಚಿಚಕೊುಂಡು ಹೊೇದ್ುಂತೆ ಹೊಸಸುಂಕಲಿ ಜನರ ಮನದ್ ಕಲೆಶಗಳನುು ಕಳೆದ್ು
ಬದ್ುಕನುು ಸಮೃದ್ಧವಾಗಿಸಬೆೇಕು ಎುಂದ್ು ಕವಿ ಸಾವರಸಯಪೂಣ್ವವಾಗಿ ತಮೆ ಭಾವನೆಯನುು ಅಭಿವಯಕತಪಡಿಸುತಾತರೆ.
14. ಈ ಕೆಳಗಿನ ಪರಶ್ೆುಗಳಿಗೆ 8-10 ವಾಕಯಗಳಲ್ಲಿ ಉತತರಿಸ. 1X4=4
I. ವಿಶ್ೆವೇಶವರಯಯ ಅವರು ಮ್ಮೈಸೂರು ದಿವಾನರಾಗಿ ಮ್ಮೈಸೂರು ಸುಂಸಾಥನದ್ಲ್ಲಿ ಕೆೇುಂದಿರೇಕೃತವಾಗಿದ್ದ ನಾಯಯಾುಂಗ ಮತುತ
ಕಾಯಾವುಂಗಗಳ ಅಧಿಕಾರವನುು ಪರತೆಯೇಕಗೊಳಿಸದ್ರು.1913ರಲ್ಲಿ ಪಾರರ್ಮಕ ಶಕ್ಷಣ್ ನಿಬುಂಧನೆಯನುು ಜಾರಿಗೆ ತುಂದ್ರು. ಮದಾರಸ್
ವಿಶವವಿದಾಯನಿಲಯದ್ ನಿಯುಂತರಣ್ದಿುಂದ್ ಪೌರಢ ಶಕ್ಷಣ್ ಶ್ಾಲೆಗಳನುು ಬಿಡುಗಡೆಗೊಳಿಸದ್ರು. ಮ್ಮೈಸೂರು ವಿಶವವಿದಾಯನಿಲಯವನುು
ಸಾಥಪಸದ್ರು. ತಾುಂತಿರಕ ಶಕ್ಷಣ್ ಸುಂಸೆಥಗಳನುು ಸಾಥಪಸದ್ರು. ಸುಂಸಾಥನವೆೇ ಪೌರಢಶಕ್ಷಣ್ದ್ ಅುಂತಿಮ ಪರಿೇಕ್ಷೆಯನುು ನಡೆಸುವ ವಯವಸೆಥ
ಮಾಡಿದ್ರು. ಮಹಿಳೆಯರಿಗಾಗಿ ಗೃಹ ಶಕ್ಷಣ್ ಶ್ಾಲೆಗಳನುು ಮತುತ ಗರುಂಥಾಲಯಗಳನುು ಸಾಥಪಸದ್ರು. ವಿದಾಯರ್ಥವವೆೇತನಗಳನುು
ನಿೇಡುವ ಮೂಲಕ ಹಿುಂದ್ುಳಿದ್ ವಗವಗಳ ವಾಯಸುಂಗಕೆಕ ಅವಕಾಶ ಮಾಡಿದ್ರು. ನೆೇಮಕಾತಿಯಲ್ಲಿ ಸಥಳಿಯರಿಗೆ ಆದ್ಯತೆ ನಿೇಡಿದ್ರು.
ಶಕ್ಷಣ್ದ್ಲ್ಲಿ ಸುಧಾರಣ್ೆ ತುಂದ್ರು. ಕನುಡ ಸಾಹಿತಯ ಪರಿಷತ್‍ನುು ಸಾಥಪಸದ್ರು. ಕೆೈಗಾರಿಕೆಗಳ ಅಭಿವೃದಿಧಗೆ ಬಾಯುಂಕಗಳನುು
ಸಾಥಪಸದ್ರು. ಸಾವವಜನಿಕ ಜೇವ ವಿಮಾ ಯೇಜನೆಯನುು ಜಾರಿಗೆ ತುಂದ್ರು. ವಿಶ್ೆವೇಶವರಯಯ ಅವರು ರಾಜಯದ್ ಆರ್ಥವಕ
ಚ್ಟುವಟ್ಟಕೆಗಳಿಗೆ ಭದ್ರ ಬುನಾದಿ ಹಾಕುವ ಉದೆದೇಶದಿುಂದ್ ಹಣ್ಕಾಸು ನಿೇತಿಯಲ್ಲಿ ಮಾಪಾವಡು ಮಾಡಿದ್ರು. ಇದ್ಕಾಕಗಿ ಮ್ಮೈಸೂರು
ಬಾಯುಂಕ, ಉಳಿತಾಯ ಬಾಯುಂಕಿಳು ಅಸತತವಕೆಕ ಬುಂದ್ವು. ಕೆೈಗಾರಿಕೆಗಳ ಅಭಿವೃದಿಧಗೆ ಫೇಡರ್ ಬಾಯುಂಕಗಳನುು ಸಾಥಪಸದ್ರು.
ಕೆೈಗಾರಿಕಾ ಹೂಡಿಕೆ, ಅಭಿವೃದಿಧ ನಿಧಿಗಳನುು ರಚಿಸದ್ರು. ಸಾವವಜನಿಕ ಜೇವ ವಿಮಾ ಯೇಜನೆಯನುು ಜಾರಿಗೆ ತುಂದ್ರು.
ಅರ್ವಾ
ಶಬರಿಯ ಚಿುಂತೆ ಹಿುಂಗಿ ಹೊೇದ್ ಸಾವರಸಯವನುು ವಿವರಿಸ. 4
ಉತ್ತರ: ರಾಮಲಕ್ಷಮಣ್ರನುು ಕುಂಡು ಶಬರಿ ಹಿಗಿಿ, ಸುಂತಸವನುು ತುುಂಬಿಕೊಳುುತಾತಳ ೆ. ರಾಮಲಕ್ಷಮಣ್ರಿಗೆ ರುಚಿಕರ ಹಣ್ುಣಗಳನುು ನಿೇಡಿ
ಸತಕರಿಸುತಾತಳ ೆ. ರಾಮನನುು ಕುಂಡ ತಾನು ಪರಮಸುಖಿಯ್ಕುಂದ್ು ನತಿವಸುತಾತಳ ೆ. ರಾಮನೂ ಕೂಡ “ನಿನು ಆದ್ರದಿುಂದ್ ನಾವು ಸುಖ
, ನಿನಗೆ ನಾವು ಋಣಿ ” ಎನುುತಾತನೆ . ಶಬರಿಯು ಕಣಿಣೇರು ತುುಂಬಿಕೊುಂಡು “ನನು ಜಾಡನುು ಹಿಡಿದ್ು ಬುಂದ್ು ಸುಂತಸ ನಿೇಡಿದಿರಿ, ಹಸವು
ತೃಷ್ೆ ಹಿುಂಗಿತೆೇ? ನಾನೊಬಬಳು ಬಡವಿ, ನನು ಮ್ಮೇಲೆ ಮರುಕ ತೊೇರಿದಿರಾ?” ಎನುುತಾತಳ ೆ. ಶರೇರಾಮನು “ನಿನು ಆತಿರ್ಯದ್ಲ್ಲಿ ಸವಲಿವೂ
ಕೊರತೆಯಿಲಿ. ನಮೆ ಅರಮನೆಗಿುಂತ ನಿನು ಆಶರಮವೆೇ ಚೆುಂದ್, ನಿನು ಮನೆಯ್ಕೇ ನಮೆಮನೆ, ನಿೇನೆೇ ತಾಯಿಯುಂತೆ ” ಎನುುತಾತನೆ .
ಶಬರಿಯು “ ನಿನು ರೂಪದ್ುಂತೆ ನಿನು ಮಾತು ಸುುಂದ್ರ ಹಾಗೂ ಉದಾರ , ನಾನು ಧನಯಳಾದ್ ಸದ್ಧ ಮತುಂಗರ ವರ ನನಗೆ ಫಲ್ಲಸತು.
ನಿಮೆನುು ಕುಂಡು ಪುಣ್ಯವು ತುುಂಬಿತು. ಗುರುಪೂಜೆಯನುು ಮಾಡಿದ್ ಪುಣ್ಯ ನನಗೆ ಇುಂದ್ು ಸೆೇರಿತು. ನನು ಚಿುಂತೆಯ್ಕಲಿ ಹಿುಂಗಿ
ಹೊೇಯಿತು” ಎನುುತಾತಳ ೆ. ಶರೇರಾಮನು ಗುರುಗಳ ಮಹಿಮ್ಮಯನುು ಬಲೆಿನೆುಂದ್ು ಹೆೇಳುತತ “ದ್ುುಃಖವನುು ಮರೆಸ, ಶ್ಾುಂತಿ ನಿೇಡುವ ಈ
ವನದ್ಲ್ಲಿ ನಿೇನು ಶುದ್ಧ ಪೆರೇಮಮೂತಿವಯಾಗಿದಿದೇಯ್ಕ. ಈ ದಿನ ನಮಗೆ ಸುದಿನ” ಎುಂದ್ು ಶಬರಿಯನುು ಬಾಯಿತುುಂಬ ಹೊಗಳುತಾತನೆ.
15. ಈ ಕೆಳಗಿನ ಪರಶ್ೆುಗಳಿಗೆ 8-10 ವಾಕಯಗಳಲ್ಲಿ ಉತತರಿಸ. 1X4=4
I.ನಾವು ಯಾವ ಸುಂಕಲಿವನುು ಕೆೈಗೊಳುಬೆೇಕೆುಂಬುದ್ು ಕವಿ ಶವರುದ್ರಪಿನವರ ಆಶಯವಾಗಿದೆ? 4
ನಮೆ ಜೇವನದ್ಲ್ಲಿ ಧನಾತೆಕ ಭಾವನೆಯನುು, ದ್ೃಢಸುಂಕಲಿವನುು ಹೊುಂದಿರಬೆೇಕು. ಯಾವುದೆೇ ರಿೇತಿಯ ಸವಾಲುಗಳು
ಎದ್ುರಾದಾಗಲೂ ಆತೆವಿಶ್ಾವಸ ಸುಂಕಲಿ ನಿಷ್ೆೆಯಿುಂದ್ ಕಿರಯಾಶೇಲರಾದಾಗ ಯಶಸುಿ ಲಭಿಸುತತದೆ. ನಮೆ ಜೇವನವೆುಂಬ ಹಡಗಿನ
Page 8
ಸುತತಮುತತಲು ಕವಿದಿರುವ ಅಜ್ಞಾನವೆುಂಬ ಕತತಲೆಯನುು ಹೊೇಗಲಾಡಿಸಲು ಪರೇತಿಯ್ಕುಂಬ ಅರಿವಿನ(ತಿಳುವಳಿಕೆಯ)ಹಣ್ತೆಯನುು
ಹಚ್ಚಬೆೇಕು. ಸುಂಸಾರ ಸಾಗರದ್ಲ್ಲಿ ಅಜ್ಞಾನದಿುಂದ್ ಬಿರುಗಾಳಿಗೆ ಹೊಯಾದಡುತಾತ ಎತೆತತತಲೊೇ ಸಾಗುತಿತರುವ ಬಾಳನೌಕೆಯನುು
ಜ್ಞಾನಯ್ಕುಂಬ ಹಣ್ತೆಯ ಮೂಲಕ ಎಚ್ಚರಿಕೆಯಿುಂದ್ ಗುರಿಯತತ ಮುನುಡೆಸುವ ಸುಂಕಲಿ ಕೆೈಗೊಳುಬೆೇಕು. ವಸುಂತಕಾಲದ್ ಆಗಮನ
ಬರಡಾಗಿರುವ ಕಾಡು-ಮ್ಮೇಡುಗಳಲ್ಲಿ ಮರಗಿಡಗಳು ಸಮೃದ್ಧವಾಗಿ ಚಿಗುರಿ ಪರಕೃತಿಗೆ ನವಚೆೈತನಯವನುು ತುಂದ್ುಕೊಡುವ ಹಾಗೆೇಯ್ಕೇ
ಕಲುಷಿತವಾಗಿರುವ ಮನಸುಿಗಳನುು ಹಸನುಗೊಳಿಸಬೆೇಕು. ಶ್ೆ ೇಷಣ್ೆಗೂಳಗಾದ್ ಜನರನುು ಎಲಿರುಂತೆ ಸಮಾನವಾಗಿ ಬದ್ುಕುವ
ಹೊಸ ಭರವಸೆಗಳನುು ಮೂಡಿಸಬೆೇಕು. ಭಾಷ್ೆ, ಜಾತಿ, ಮತಧಮವಗಳ ಭಗೀದ್ಭಾವದಿುಂದ್ ಮನುಜರ ನಡುವೆ ಅಡಿಗೊೇಡೆಗಳು
ನಿಮಾವಣ್ವಾಗಿವೆ.ಅವುಗಳನುು ಕೆಡವಿ, ಮನುಜ ಮನುಜರ ನಡುವೆ ಪರೇತಿ, ಸೆುೇಹ, ವಿಶ್ಾವಸದ್ ಸೆೇತುವೆಯಾಗುವ ಸುಂಕಲಿ
ಕೆೈಗೊಳುಬೆೇಕು. ಮತಪುಂರ್ಗಳೆಲಿವೂ ಸಾಧನೆಯ ದಾರಿಗಳು, ನಮೆ ಉತತಮ ಜೇವನಕೆಕ ಬೆಳಕಾಗಬಲಿ, ಮುಕಿತಯನುು ನಿೇಡಬಲಿ,
ಸನಾೆನಕೆಕ ಕರೆದ್ುಕೊುಂಡು ಹೊೇಗುವ ಮಾಗವಗಳೆುಂದ್ು ತಿಳಿದ್ು ಎಚ್ಚರಿಕೆಯಲ್ಲಿ ನಾವು ಬದ್ುಕಬೆೇಕು. ¨ಭಯ ಮತುತ ಸುಂಶಯಗಳಿುಂದ್
ಮಸುಕಾಗಿರುವ ಮನದ್ ಕಣಿಣನಲ್ಲಿ ಭವಿಷಯದ್ ಹೊುಂಗನಸು ಕಾಣ್ುವುಂತೆ ಮಾಡುವ ಸಮಾಜವನುು ಸಾವಸಥಯದ್ ನೆಲೆಯಾಗಿಸುವ
ದ್ೃಢಸುಂಕಲಿವನುು ಕೆೈಗೊಳುಬೆೇಕು ಎುಂಬುದ್ು ಕವಿ ಜ.ಎಸ್. ಶವರುದ್ರಪಿ ಅವರ ಆಶಯವಾಗಿದೆ.
ಅರ್ವಾ
ಕಣ್ವನಿಗೆ ಶರೇಕೃಷಣನು ನಿೇಡಿದ್ ಆಮಷಗಳೆೇನು? ವಿವರಿಸ
ಕಣ್ವ ನಿಮಗೂ ಯಾದ್ವ ಕೌರವರಿಗೂ ವುಂಶ ಗೌರವದ್ಲ್ಲಿ ಭೆೇದ್ವಿಲಿ. ನಿನಾುಣ್ೆ, ನಿೇನು ನಿಜವಾಗಿ ಭೂಮಯ ಒಡೆಯ. ಆದ್ರೆ ನಿನಗೆ
ಮನದ್ಲ್ಲಿ ಅದ್ರ ಅರಿವಿಲಿ” ಎುಂದ್ು ಹೆೇಳುತತ ಕಣ್ವನ ಜನೆವೃತಾತುಂತವನುು ಹೆೇಳಿದ್ ಕೃಷಣನು ‘ನಿನುನುು ಹಸತನಾಪುರದ್ ರಾಜಯದ್
ರಾಜನನಾುಗಿ ಮಾಡುವೆನು. ಪಾುಂಡವ ಕೌರವ ರಾಜರು ನಿನುನುು ಓಲೆೈಸುವರು. ನಿನಗೆ ಎರಡು ವುಂಶವು ಮರುಮಾತನಾಡದೆ
ಸೆೇವೆಯನುು ಮಾಡುವವು. ನಿೇನು ದ್ುಯೇವಧನನ ಬಾಯ್ಕುಂಜಲ್ಲಗೆ ಕೆೈಯಡುಿವುದೆೇ ಹೆೇಳು. ಎಡಭಾಗದ್ಲ್ಲಿ ಕೌರವೆೇುಂದ್ರರ
ಸಮೂಹ, ಬಲಭಾಗದ್ಲ್ಲಿ ಪಾುಂಡು ಮಕಕಳ ಸಮೂಹ, ಮುುಂದ್ುಗಡೆ ಮಾದ್ರ, ಮಾಗಧ, ಯಾದ್ವಾದಿಗಳು, ಮಧಯದ್ಲ್ಲಿ ನಿೇನು
ರಾಜಸಭೆಯಲ್ಲಿ ಪರಕಾಶಸುವ ಸೊಬಗನುು ತೊರೆದ್ು, ದ್ುಯೇವಧನ ಹೆೇಳಿದ್ ಮಾತಿಗೆಲಾಿ ಒಡೆಯ ಪರಸಾದ್, ಅನುಗರಹವಾಗಲ್ಲ‘
ಎುಂಬುದ್ು ನಿನಗೆ ಕಷಿವಾಗುವುದಿಲಿವೆೇ?” ಎುಂದ್ು ಆಮಷ ಒಡಿಿದ್ನು.
************************************************************************
Page 9
Study Materials
Notes
Model Papers Class 6 Notes
Sample Papers Class 7 Notes
Half Yearly Sample Papers Class 8 Notes
Class 9 Notes
Important Resources
Class 10 Notes
Periodic Table
Class 11 Notes
Writing Skills / Formats
Maps of India / World Class 12 Notes
Books and Solutions
NCERT Books
NCERT Book Solutions
HC Verma Chapter Wise Solutions
RD Sharma Solutions
CGBSE Solutions